ಬಾಸ್ ಕೈಲಿ ಹೇಗಪ್ಪಾ ಡ್ಯಾನ್ಸ್ ಮಾಡ್ಸೋದು ಅಂತ ಭಯ ಆಗಿತ್ತು | Filmibeat Kannada

2021-03-09 275

ಫಿಲ್ಮಿಬೀಟ್ ಕನ್ನಡ ಎಕ್ಸ್ಲೂಸೀವ್ : ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವ ಭೂಷಣ್ ಹಾಡಿನ ಬಗ್ಗೆ ರಾಬರ್ಟ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ
#DBoss #Darshan #Roberrt #Bhushan
Filmibeat Kannada Exclusive : Choreographer Bhushan talks about Roberrt movie baby dance floor song shooting experience